ಮಂಡ್ಯ ಲೋಕಸಭಾ ಚುನಾವಣಾ ಕಣ ನಿಗಿನಿಗಿ ಕೆಂಡವಾಗಿದೆ. ಇಲ್ಲಿ ಹಲವರು ತಮ್ಮ ಮಾತಿನಲ್ಲಿಯೇ ಬೆಂಕಿಯನ್ನು ಉಗುಳುವ ಮೂಲಕ ಎದುರಾಳಿಗಳನ್ನು ಸದೆಬಡಿಯ ಬಹುದೆಂಬ ತೀರ್ಮಾನಕ್ಕೆ ಬಂದು ಬಿಟ್ಟಿದ್ದಾರೆ. ಹೀಗಾಗಿಯೇ ಮಾತಿನ ಸಮರಗಳು ರೋಚಕ ಘಟ್ಟವನ್ನು ತಲುಪಿದೆ.<br /><br />Mandya Lok Sabha election has attracted the attention of the state. Independent candidate Sumalatha and Alliance candidate Nikhil Kumaraswamy have intense competition. Who will win? There is a curious for everyone. Here's a description of this.<br />